hard shoulder
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ರಸ್ತೆ ಹೆಗಲು; ಹಾದಿಹೆಗಲು; ರಸ್ತೆ ಭುಜ; ಇದ್ದಕ್ಕಿದ್ದಂತೆ ಒಂದು ಅಪಾಯಕರ ಪರಿಸ್ಥಿತಿ ಉದ್ಭವಿಸಿದಾಗ ಮೋಟಾರು ವಾಹನಗಳು ಮಾರ್ಗವನ್ನು ಬಿಟ್ಟು ಬೇರೆಡೆಯಲ್ಲಿ ನಿಲ್ಲಲು, ಮೋಟಾರು ಮಾರ್ಗದ ಪಕ್ಕದಲ್ಲಿ ನಿರ್ಮಿಸಿರುವ ಗಟ್ಟಿ ನೆಲ.